ಮತ್ತೆ ಬಂತು ‘ಗುಲಾಬಿ ಗ್ಯಾಂಗು’
ನೃತ್ಯದ ಪ್ರದರ್ಶನ ನನ್ನನ್ನು ಚಿತ್ರರಂಗಕ್ಕೆ ಕರೆತಂತು ಎನ್ನುವ ನಯನಾ ಜೆ. ಸೂಡ ರಂಗಭೂಮಿಯ ಅದ್ಭುತ ಪ್ರತಿಭೆ. ಕನ್ನಡಕ್ಕೆ ‘ಗುಲಾಬಿ ಗ್ಯಾಂಗು’ ತರುವಲ್ಲಿ ಅವರ ಪಾತ್ರ ಮಹತ್ವದ್ದು. ‘ಅಸಹಾಯಕರೆಂದುಕೊಂಡಿದ್ದ ಹೆಣ್ಣುಮಕ್ಕಳ ಗ್ಯಾಂಗ್ ವಾರು’ ಎನ್ನುತ್ತಲೇ ಮತ್ತೆ ರಂಗವೇದಿಕೆ ಮೇಲೆ ಬರುತ್ತಿರುವ ಕಮಲಾದೇವಿಯ (ನಯನಾ) ಮಾತು ‘ಮೆಟ್ರೊ’ ಪುರವಣಿಯಲ್ಲಿ.Last Updated 30 ಜುಲೈ 2018, 19:30 IST