ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

gururajakarjagi

ADVERTISEMENT

ಬೆರಗಿನ ಬೆಳಕು: ದರ್ಶನದಿಂದ ಅದ್ಭುತ

ದರ್ಶನದಿಂದ ಅದ್ಭುತ
Last Updated 7 ಆಗಸ್ಟ್ 2022, 22:15 IST
ಬೆರಗಿನ ಬೆಳಕು: ದರ್ಶನದಿಂದ ಅದ್ಭುತ

ಬಾಲ್ಯದಲ್ಲೇ ಚಿವುಟಬೇಕಾದ ಗುಣಗಳು

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಹುಟ್ಟಿ, ಬೆಳೆದು ತಕ್ಷಶಿಲೆಗೆ ಹೋಗಿ ವೇದಗಳನ್ನು, ವಿದ್ಯೆಗಳನ್ನು ಕಲಿತ. ತಂದೆ-ತಾಯಿಯರು ಕಾಲವಾದ ಮೇಲೆ ಪಬ್ಬಜಿತನಾಗಿ ಹಿಮಾಲಯದಲ್ಲಿ ಉಳಿದುಬಿಟ್ಟ. ಮುಂದೆ ಒಂದು ವರ್ಷಋತುವಿನಲ್ಲಿ ಪರ್ವತಗಳಿಂದ ಕೆಳಗಿಳಿದು ಬಂದು ವಾರಾಣಸಿಯನ್ನು ಸೇರಿದ.
Last Updated 27 ಜನವರಿ 2019, 19:40 IST
ಬಾಲ್ಯದಲ್ಲೇ ಚಿವುಟಬೇಕಾದ ಗುಣಗಳು

ಪ್ರಯಾಸದ ಹಾಗೂ ಸಂತೋಷದ ಕಾರ್ಯಸೃಷ್ಟಿ ರಚನೆ

ಲಗೆಯನೊಡೆದು=ಹಲಗೆಯನು+ಒಡೆದು, ಜೋಡಿಪೆನೆನ್ನುತಾಯಾಸಗೊಳುತ=ಜೋಡಿಪೆನು+ಎನ್ನುತ+ಆಯಾಸಗೊಳುತ, ಸರಿಚೌಕ=ಹೊತ್ತುಹೋಗಲು ಮಕ್ಕಳು ಆಡುವ ಆಟ.
Last Updated 10 ಜನವರಿ 2019, 19:40 IST
ಪ್ರಯಾಸದ ಹಾಗೂ ಸಂತೋಷದ ಕಾರ್ಯಸೃಷ್ಟಿ ರಚನೆ

ವಿಶುದ್ಧ ಸತ್ವದ ವಿಕೃತಿ

ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತ ಆಳುತ್ತಿದ್ದಾಗ ಬೋಧಿಸತ್ವ ಒಬ್ಬ ಶ್ರೀಮಂತ ಬ್ರಾಹ್ಮಣನ ಮನೆಯಲ್ಲಿ ಜನಿಸಿದ. ಸಕಲ ವಿದ್ಯಾಪಾರಂಗತನಾಗಿ ಎಲ್ಲ ಕಾಮ-ಸುಖಗಳನ್ನು ತ್ಯಜಿಸಿ ಪಬ್ಬಜಿತನಾಗಿ ಧ್ಯಾನ ತಪಸ್ಸಿನಿಂದ ಸುಖಿಯಾಗಿ ಹಿಮಾಲಯದಲ್ಲಿ ಇರತೊಡಗಿದ.
Last Updated 30 ಸೆಪ್ಟೆಂಬರ್ 2018, 19:54 IST
fallback

ನ್ಯಾಯದ ದಾರಿಯಲ್ಲಿಯ ತಡೆಗಳು

ವಾರಣಾಸಿಯಲ್ಲಿ ಬ್ರಹ್ಮದತ್ತ ರಾಜ್ಯವಾಳುತ್ತಿದ್ದಾಗ ಬೋಧಿಸತ್ವ ಒಬ್ಬ ಶ್ರೇಷ್ಠಿಯ ಮಗನಾಗಿ ಹುಟ್ಟಿದ್ದ. ಹದಿನಾರು ವರ್ಷಗಳಾಗುವುದರಲ್ಲಿ ಸಕಲಕಲೆಗಳಲ್ಲಿ ಪಾರಂಗತನಾದ.
Last Updated 30 ಆಗಸ್ಟ್ 2018, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT