ನಾಯಿ ಬೊಗಳಿದರೆ ಏನಾಗುತ್ತದೆ: ಬಿಜೆಪಿ ವಿರುದ್ಧ ಸಚಿವ ವೆಂಕಟರಮಣಪ್ಪ ವಾಗ್ದಾಳಿ
ಬಿಜೆಪಿಯವರಿಗೆ ಬೇರೆ ಕೆಲಸವೇ ಇಲ್ಲ. ಕಾಂಗ್ರೆಸ್, ಜೆಡಿಎಸ್ ಬಿಟ್ಟು ಹತ್ತಾರು ಶಾಸಕರು ಬರುತ್ತಾರೆ ಎಂದು ಹೇಳುತ್ತಲೇ ಇದ್ದಾರೆ. ಬೊಗೊಳೊ ನಾಯಿ ಬೊಗಳಿದರೆ ಏನುಗುತ್ತದೆ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ವ್ಯಂಗ್ಯವಾಡಿದರು.Last Updated 4 ಮಾರ್ಚ್ 2019, 12:44 IST