ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Haftha

ADVERTISEMENT

ಮಂಗಳೂರು: ಅಂತರರಾಜ್ಯ ಹಫ್ತಾ ವಸೂಲಿ ತಂಡ ಸೆರೆ

ರಾಷ್ಟ್ರೀಯ ಅಪರಾಧ ತನಿಖಾ ಬ್ಯೂರೋ ಅಧಿಕಾರಿಗಳ ಹೆಸರಿನಲ್ಲಿ ಅಂತರರಾಜ್ಯ ಮಟ್ಟದಲ್ಲಿ ಹಫ್ತಾ ವಸೂಲಿ ಮಾಡುತ್ತಿದ್ದ ತಂಡವೊಂದನ್ನು ಮಂಗಳೂರು ನಗರ ಪೊಲೀಸರು ಶುಕ್ರವಾರ ಸೆರೆ ಹಿಡಿದಿದ್ದಾರೆ.
Last Updated 17 ಆಗಸ್ಟ್ 2019, 8:45 IST
ಮಂಗಳೂರು: ಅಂತರರಾಜ್ಯ ಹಫ್ತಾ ವಸೂಲಿ ತಂಡ ಸೆರೆ

‘ಹಫ್ತಾ‘ಗಾಗಿ ಗನ್ನು, ಲಾಂಗಿನದೇ ಸದ್ದು

ಚಿತ್ರದ ಕಥಾ ನಾಯಕಿ ಬಿಂಬಶ್ರೀ ನೀನಾಸಂ ಅವರದು ಭರತನಾಟ್ಯ ವಿದ್ಯಾರ್ಥಿನಿಯ ಪಾತ್ರ. ಬಿಂಬಶ್ರೀಯ ಪ್ರೇಮಿಯಾದಕುಡ್ಲಹಸೆಮಣೆ ಏರುವಾಗ ಮಂಗಳಮುಖಿಯಾಗುವುದು ಕಥೆಗೆ ಮತ್ತೊಂದು ತಿರುವು ಕೊಡುತ್ತದೆ. ಮಂಗಳಮುಖಿ ಪಾತ್ರವು ಚಿತ್ರದ ಬಗ್ಗೆ ಕುತೂಹಲ ಕಾಯ್ದುಕೊಳ್ಳುವ ಜತೆಗೆ ಚಿತ್ರದ ತಿರುಳು ಕೂಡ ಆಗಿದೆ.
Last Updated 22 ಜೂನ್ 2019, 19:45 IST
‘ಹಫ್ತಾ‘ಗಾಗಿ ಗನ್ನು, ಲಾಂಗಿನದೇ ಸದ್ದು

ಹೊಸಬರ ‘ಹಫ್ತಾ’

ಭೂಗತ ಲೋಕದಲ್ಲಿ ಹಫ್ತಾ ವಸೂಲಿ ಮಾಮೂಲು. ಇದರ ಸುತ್ತವೇ ಹೆಣೆಯಲಾದ ಕಥೆ ‘ಹಫ್ತಾ’. ಇದು ಹೊಸಬರ ಚಿತ್ರ. ‘ಸೆಂಟಿಮೆಂಟ್ ನಾಟ್ ಅಲೋವ್ಡ್‌’ ಅಡಿಬರಹ ನೀಡಲಾಗಿದೆ. ಶೀರ್ಷಿಕೆ ಕೇಳಿದರೆ ಇದೊಂದು ‘ವಸೂಲಿ’ ಕತೆ ಇರಬಹುದೆನಿಸಬಹುದು.
Last Updated 13 ಜೂನ್ 2019, 19:30 IST
ಹೊಸಬರ ‘ಹಫ್ತಾ’

ಹಫ್ತಾ ವಸೂಲಿ; ಕಾರ್ಪೊರೇಟರ್ ಪತಿ ವಶಕ್ಕೆ

ಹೋಟೆಲ್‌ಗಳಲ್ಲಿ ಹಫ್ತಾ ವಸೂಲಿ ಮಾಡುತ್ತಿದ್ದ ಆರೋಪದಡಿ ಶಿವಾಜಿನಗರದ ಕಾರ್ಪೊರೇಟರ್ ಫರೀದಾ ಅವರ ಪತಿ ಇಸ್ತಿಯಾಕ್ ಅಹಮದ್‌ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 16 ನವೆಂಬರ್ 2018, 18:50 IST
fallback
ADVERTISEMENT
ADVERTISEMENT
ADVERTISEMENT
ADVERTISEMENT