‘ಹೇರ್ ಕಲರಿಂಗ್ ಸಿಟಿಜನರ ಟ್ರೆಂಡ್’
ಇದು ನಗರದ ಶಾಂಗ್ರಿಲಾ ಹೋಟೆಲ್ನಲ್ಲಿ ವೈಎಲ್ಜಿ ಸಲೂನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯ. ತನ್ನ ಹತ್ತನೇ ವರ್ಷದ ಸಂಭ್ರಮಾಚರಣೆಗಾಗಿ ಲೋರೆಲ್ ಪ್ರೊಫೆಶನಲ್ ಸಹಯೋಗದೊಂದಿಗೆ ವೈಎಲ್ಜಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.Last Updated 13 ಡಿಸೆಂಬರ್ 2019, 19:30 IST