ಶುಕ್ರವಾರ, 15 ಮೇ 2026
×
ADVERTISEMENT

Halasuru Lake

ADVERTISEMENT

ಆಟೊ ಚಾಲಕರನ್ನು ಗುರಿಯಾಗಿಸಿ ಡಕಾಯಿತಿ ನಡೆಸುತ್ತಿದ್ದ ನಾಲ್ವರ ಸೆರೆ

Halasuru Police Arrest: ಬೆಂಗಳೂರು: ಆಟೊ ಚಾಲಕರನ್ನು ಗುರಿಯಾಗಿಸಿ ಡಕಾಯಿತಿ ನಡೆಸುತ್ತಿದ್ದ ನಾಲ್ವರನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಬೈಲ್, ಹಣ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಸೆರೆ.
Last Updated 21 ಮಾರ್ಚ್ 2026, 16:01 IST
ಆಟೊ ಚಾಲಕರನ್ನು ಗುರಿಯಾಗಿಸಿ ಡಕಾಯಿತಿ ನಡೆಸುತ್ತಿದ್ದ ನಾಲ್ವರ ಸೆರೆ

ಬೆಂಗಳೂರು | ಹಲಸೂರು ಕೆರೆ: ಸಂರಕ್ಷಣೆಗೆ ಆದ್ಯತೆ

Ulsoor Lake Project: ಹಲಸೂರು ಕೆರೆಯ ಹೂಳು ತೆರವು, ಬಂಡ್ ರಕ್ಷಣೆ, ನಡಿಗೆ ಮಾರ್ಗ ಮತ್ತು ದ್ವೀಪ ಪುನರ್ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ.
Last Updated 15 ಮಾರ್ಚ್ 2026, 22:50 IST
ಬೆಂಗಳೂರು | ಹಲಸೂರು ಕೆರೆ: ಸಂರಕ್ಷಣೆಗೆ ಆದ್ಯತೆ

ಐತಿಹಾಸಿಕ ಹಲಸೂರು ಕೆರೆಗೆ ಕಾಯಕಲ್ಪ: ₹24 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು

Halasuru Lake: ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಹಲಸೂರು ಕೆರೆಗೆ ಆಧುನಿಕ ಸ್ಪರ್ಶ ನೀಡಲಾಗುತ್ತಿದೆ. ಕೆರೆಯಲ್ಲಿ ದೋಣಿ ವಿಹಾರ, ಉದ್ಯಾನದ ಅಭಿವೃದ್ಧಿ, ನಡಿಗೆ ಪಥಗಳ ನಿರ್ಮಾಣ ಹಾಗೂ ಕೆರೆಯ ಸೌಂದರ್ಯಿಕರಣದ ಕಾಮಗಾರಿಗಳು ಭರದಿಂದ ನಡೆಯುತ್ತಿವೆ.
Last Updated 10 ಮಾರ್ಚ್ 2026, 1:16 IST
ಐತಿಹಾಸಿಕ ಹಲಸೂರು ಕೆರೆಗೆ ಕಾಯಕಲ್ಪ: ₹24 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು

ಹಲಸೂರು ಕೆರೆಗೆ ತ್ಯಾಜ್ಯ ನೀರು: ಎನ್‌ಜಿಟಿ ಆದೇಶ ರದ್ದು

‘ಹಲಸೂರು ಕೆರೆಗೆ ತ್ಯಾಜ್ಯ ನೀರು ಹರಿಬಿಡುವ ಮೂಲಕ ಮಾಲಿನ್ಯಕ್ಕೆ ಕಾರಣವಾಗಿದ್ದಾರೆ’ ಎಂಬ ಆರೋಪದಡಿ; ಮದ್ರಾಸ್‌ ಎಂಜಿನಿಯರಿಂಗ್‌ ಸಮೂಹ ಕೇಂದ್ರ (ಎಂಇಜಿ) ಹಾಗೂ ಗ್ಯಾರಿಸನ್‌ ಎಂಜಿನಿಯರಿಂಗ್ ಸಂಸ್ಥೆಗಳಿಗೆ,ಎನ್‌ಜಿಟಿ ವಿಧಿಸಿರುವ ₹2.94 ಕೋಟಿ ದಂಡ‌ ಪಾವತಿ ಆದೇಶವನ್ನು ಹೈಕೋರ್ಟ್‌ ರದ್ದುಗೊಳಿಸಿದೆ.
Last Updated 1 ಡಿಸೆಂಬರ್ 2024, 0:02 IST
ಹಲಸೂರು ಕೆರೆಗೆ ತ್ಯಾಜ್ಯ ನೀರು: ಎನ್‌ಜಿಟಿ ಆದೇಶ ರದ್ದು

ಹಲಸೂರು ಕಲ್ಯಾಣಿ ಸುತ್ತ ಸಂಚಾರ ನಿಷೇಧ

ಇಂದಿನಿಂದ 9ರವರೆಗೆ 40 ಸಾವಿರಕ್ಕೂ ಅಧಿಕ ಗಣೇಶ ಮೂರ್ತಿ ವಿಸರ್ಜನೆ
Last Updated 6 ಸೆಪ್ಟೆಂಬರ್ 2024, 16:23 IST
ಹಲಸೂರು ಕಲ್ಯಾಣಿ ಸುತ್ತ ಸಂಚಾರ ನಿಷೇಧ

ಹಲಸೂರು ಕೆರೆಯಲ್ಲಿ ಸೂರ್ಯ ದೇವರ ಆರಾಧನೆಗೆ ವ್ಯವಸ್ಥೆ

ನಗರದಲ್ಲಿ ನ.19 ಹಾಗೂ 20ರಂದು ಸೂರ್ಯದೇವರ ಆರಾಧನೆ (ಛತ್‌ ಪೂಜೆ) ನಡೆಯಲಿದ್ದು, ಬಿಬಿಎಂಪಿ ಹಲಸೂರು ಕೆರೆಯಲ್ಲಿ ಪೂಜೆಗೆ ವ್ಯವಸ್ಥೆ ಕಲ್ಪಿಸಿದೆ.
Last Updated 15 ನವೆಂಬರ್ 2023, 15:24 IST
ಹಲಸೂರು ಕೆರೆಯಲ್ಲಿ ಸೂರ್ಯ ದೇವರ ಆರಾಧನೆಗೆ ವ್ಯವಸ್ಥೆ

ಅನಾಥವಾದ ಹಲಸೂರು ಕೆರೆ

ಕೆರೆಯ ಒಡಲು ಸೇರುತ್ತಿದೆ ಕೊಳಚೆ ನೀರು l ಹೂಳು ತುಂಬಿದ ಪ್ರದೇಶದಲ್ಲಿ ಸೊಳ್ಳೆಗಳ ಉತ್ಪತ್ತಿ
Last Updated 30 ನವೆಂಬರ್ 2019, 4:41 IST
ಅನಾಥವಾದ ಹಲಸೂರು ಕೆರೆ
ADVERTISEMENT

ಹಲಸೂರು ಕೆರೆ: ನಾಲ್ಕು ಲೋಡ್‌ ಪ್ಲಾಸ್ಟಿಕ್‌ ಹೊರಕ್ಕೆ

ಹಲಸೂರು ಕೆರೆಯಲ್ಲಿ ತೇಲುತ್ತಿದ್ದ ಪ್ಲಾಸ್ಟಿಕ್‌ ಬಾಟಲಿ, ಹಾಸಿಗೆ, ದಿಂಬುಗಳು, ಮರದ ತುಂಡುಗಳನ್ನು ಸ್ವಯಂಸೇವಕರು ಶನಿವಾರ ಮೇಲಕ್ಕೆತ್ತಿದರು.
Last Updated 1 ಜೂನ್ 2019, 20:39 IST
ಹಲಸೂರು ಕೆರೆ: ನಾಲ್ಕು ಲೋಡ್‌ ಪ್ಲಾಸ್ಟಿಕ್‌ ಹೊರಕ್ಕೆ
ADVERTISEMENT
ADVERTISEMENT
ADVERTISEMENT