ಭಟ್ಟರ ಹ್ಯಾಂಗೋವರ್ ವೀಕ್ಷಕರಿಗೆ ವರ್ಗಾವಣೆ!
ನಿರ್ದೇಶಕ ವಿಠಲ ಭಟ್ಟರು ತಮ್ಮನ್ನು ಆವರಿಸಿದ್ದ ಹ್ಯಾಂಗೋವರ್ಅನ್ನು ಸಿನಿಮಾ ವೀಕ್ಷಕರಿಗೆ ವರ್ಗಾಯಿಸಲು ಮುಂದಾಗಿದ್ದಾರೆ! ತಾವೊಬ್ಬರೇ ಏಕೆ ಹ್ಯಾಂಗೋವರ್ ಅನುಭವಿಸಬೇಕು, ಅದನ್ನು ವೀಕ್ಷಕರೂ ಅನುಭವಿಸಲಿ ಎಂಬ ಕಾರಣಕ್ಕಿರಬಹುದು!Last Updated 20 ಮೇ 2019, 9:45 IST