ಭಾರತದ ಯುವಕ- ಶ್ರೀಲಂಕಾ ಯುವತಿಯ ಪ್ರೇಮ ಪರಿಣಯಕ್ಕೆ ಕಾರಣವಾಗಿದ್ದು ಮೋದಿ ಟ್ವೀಟ್
2015 ರಲ್ಲಿ ಮೋದಿಯವರ ಟ್ವೀಟ್ವೊಂದನ್ನುಗೋವಿಂದ್ ಲೈಕ್ ಮಾಡಿದ್ದರು. ಇದೇ ಟ್ವೀಟ್ನ್ನು ಹಂಸಿನಿಯೂ ಲೈಕ್ ಮಾಡಿದ್ದು ಆ ಮೂಲಕಬೆಳೆದ ಗೆಳೆತನ, ಪ್ರೀತಿಯಾಗಿ ಬದಲಾಯಿತು. ಫೆಬ್ರುವರಿ 10 ರಂದು ಇವರು ವಿವಾಹವಾಗಿದ್ದಾರೆ.Last Updated 13 ಫೆಬ್ರುವರಿ 2019, 11:33 IST