ಸೆಪ್ಟೆಂಬರ್ 7ಕ್ಕೆ ಹರಿದಾಸಮೇರು ಜಗನ್ನಾಥದಾಸರ ಆರಾಧನೆ
ಅಂದೊಮ್ಮೆ ಬೀದಿ ಸುತ್ತುವ ಕಾರ್ಯಕ್ರಮದಲ್ಲಿ ಶ್ರೀನಿವಾಸಾಚಾರ್ಯ, ಎಂದರೆ ಶ್ರೀನಿವಾಸನಿಗೂ, ಭಿಕ್ಷಾಪ್ರಸಾದಕ್ಕೆ ವಿಜಯದಾಸರಿಂದ ಆಹ್ವಾನ ಬರುತ್ತದೆ. ಆಹ್ವಾನವನ್ನು ನಿರಾಕರಿಸುತ್ತಾರೆ. ಆದರೂ ಉದರಶೂಲೆ ಬಂದೇ ಬಂದಿತು!Last Updated 6 ಸೆಪ್ಟೆಂಬರ್ 2019, 19:30 IST