ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Harish Shankar

ADVERTISEMENT

ನಿರ್ಮಾಪಕ ಹರೀಶ್ ಶಂಕರ್ ಅವರೊಂದಿಗೆ ನಟ ವಿಜಯ್ ದೇವರಕೊಂಡ ಮುಂದಿನ ಸಿನಿಮಾ?

ನಟ ವಿಜಯ್ ದೇವರಕೊಂಡ ಅವರು ಶೀಘ್ರದಲ್ಲೇ ಖ್ಯಾತ ಚಲನಚಿತ್ರ ನಿರ್ಮಾಪಕ ಹರೀಶ್ ಶಂಕರ್ ಅವರೊಂದಿಗೆ ಆಕ್ಷನ್-ಎಂಟರ್ಟೈನರ್ ಸಿನಿಮಾಗಾಗಿ ಕೈಜೋಡಿಸಬಹುದು ಎಂದು ವರದಿಗಳು ತಿಳಿಸಿವೆ. ನಿರ್ದೇಶಕರು ಈಗಾಗಲೇ ಸ್ಕ್ರಿಪ್ಟ್ ಅನ್ನು ಈಗಾಗಲೇ ವಿವರಿಸಿದ್ದು, ಯುವ ನಾಯಕ ಗ್ರೀನ್ ಸಿಗ್ನಲ್ ನೀಡಿದರೆ ಚಿತ್ರದ ಮುಂದಿನ ಕೆಲಸ ಪ್ರಾರಂಭಿಸಲಿದ್ದಾರೆ. ಇತ್ತೀಚೆಗೆ ತೆಲುಗು ಬ್ಲಾಕ್‌ಬಸ್ಟರ್ 'ವಕೀಲ್ ಸಾಬ್' ಚಿತ್ರದೊಂದಿಗೆ ಗಮನ ಸೆಳೆದ ದಿಲ್ ರಾಜು ಚಿತ್ರವನ್ನು ನಿರ್ಮಿಸಲಿದ್ದಾರೆ.
Last Updated 4 ಜುಲೈ 2021, 12:38 IST
ನಿರ್ಮಾಪಕ ಹರೀಶ್ ಶಂಕರ್ ಅವರೊಂದಿಗೆ ನಟ ವಿಜಯ್ ದೇವರಕೊಂಡ ಮುಂದಿನ ಸಿನಿಮಾ?

ಪವನ್‌ ಕಲ್ಯಾಣ್‌ ಟಾಲಿವುಡ್‌ಗೆ ವಾಪಸ್‌?

ತ್ರಿವಿಕ್ರಮ್ ಶ್ರೀನಿವಾಸ್‌ ನಿರ್ದೇಶನದ ‘ಅಜ್ಞಾತವಾಸಿ’ ಸಿನಿಮಾವು ಪವನ್‌ ಕಲ್ಯಾಣ್‌ ಅವರಿಗೆ ನಿರೀಕ್ಷಿಸಿದಂತಹ ಗೆಲುವು ತಂದುಕೊಡಲಿಲ್ಲ. ಈ ಚಿತ್ರದ ಬಳಿಕ ಪವನ್‌ ಕಲ್ಯಾಣ್‌ ಯಾವ ಚಿತ್ರವನ್ನೂ ಒಪ್ಪಿಕೊಂಡಿಲ್ಲ, ರಾಜಕೀಯದ ಕಡೆಗೆ ಪೂರ್ಣ ಗಮನ ಕೊಟ್ಟಿದ್ದಾರೆ.
Last Updated 23 ಅಕ್ಟೋಬರ್ 2019, 6:04 IST
ಪವನ್‌ ಕಲ್ಯಾಣ್‌ ಟಾಲಿವುಡ್‌ಗೆ ವಾಪಸ್‌?
ADVERTISEMENT
ADVERTISEMENT
ADVERTISEMENT
ADVERTISEMENT