ಮೊದಲ ರಫೇಲ್ ಸ್ಕ್ವಾಡ್ರನ್ ಗ್ರೂಪ್ ಕ್ಯಾಪ್ಟನ್ ಹರ್ಕಿರತ್ ಸಿಂಗ್ ಬಗ್ಗೆ...
ಈ ಹಿಂದೆ ಮಿಗ್ 21 ವಿಮಾನದ ಪೈಲಟ್ ಆಗಿದ್ದ ಗ್ರೂಪ್ ಕ್ಯಾಪ್ಟನ್ ಹರ್ಕಿರತ್ ಸಿಂಗ್ ಅವರು ‘ಅಸಾಧಾರಣ ಧೈರ್ಯ‘ ಮತ್ತು ವಿಮಾನವನ್ನು ಉಳಿಸಿಲು ತಮ್ಮ ಜೀವವನ್ನೇ ಪಣಕ್ಕಿಟ್ಟು ಮೆರೆದ ಸಾಹಸಕ್ಕೆ 2009ರಲ್ಲಿ ‘ಶೌರ್ಯ ಚಕ್ರ‘ವನ್ನೂ ಪಡೆದಿದ್ದಾರೆ.Last Updated 9 ಅಕ್ಟೋಬರ್ 2019, 12:53 IST