ಹಾಸನ | ಅಂಗಾಂಶ ಕೃಷಿ: ಕುಡಿಕಂಡ ಆಲೂಗಡ್ಡೆ ಬೇಸಾಯ
ಅಂಗಾಂಶ ಕೃಷಿ 'ಕುಡಿಕಂಡ' ಆಲೂಗಡ್ಡೆ ಸಸಿಗಳನ್ನು ತಾಲ್ಲೂಕಿನ ವಿವಿಧ ರೈತರು ಪ್ರಯೋಗವಾಗಿ ಬೆಳೆಯುತ್ತಿದ್ದು, ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥ ಮಹೇಶ್ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲಿಸಿದರು.Last Updated 11 ಜುಲೈ 2023, 13:31 IST