ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

heavy jewels

ADVERTISEMENT

ಸಂಕ್ರಮಣಕ್ಕೆ ತಿಲಾಭರಣ..

ಪ್ರತಿಬಾರಿ ಸಂಕ್ರಮಣದ ಸಂದರ್ಭದಲ್ಲಿ ಪ್ರಾಜಕ್ತಾ ಅವರು ಎಳ್ಳು ಬಳಸಿ, ಸಾಂಪ್ರದಾಯಿಕ ಶೈಲಿಯಲ್ಲಿ ನೆಕ್‌ಲೇಸ್‌, ಸರ, ಬ್ರೆಸ್‌ಲೇಟ್‌, ಬಳೆ, ಉಂಗುರ, ಕಿವಿಯೊಲೆ, ಮಂಗಳಸೂತ್ರ, ಸೊಂಟದ ಪಟ್ಟಿ, ಕಿರೀಟ ಮುಂತಾದವುಗಳನ್ನು ಕಿರಿಯರಿಂದ ಹಿರಿಯರವರೆಗೆ ಎಲ್ಲರಿಗೂ ಸಿಹಿ ಖಾದ್ಯದಲ್ಲೇ ಸಿದ್ಧಪಡಿಸಿ ಕೊಡುತ್ತಾರೆ.
Last Updated 12 ಜನವರಿ 2024, 23:25 IST
ಸಂಕ್ರಮಣಕ್ಕೆ ತಿಲಾಭರಣ..

ದೊಡ್ಡ ಓಲೆಯ ಝಲಕ್‌...

ದೀಪಾವಳಿಯ ಅಭ್ಯಂಜನ ಮಾಡಿ ಧರಿಸಲು ಭರ್ಜರಿಯಾದ ಉಡುಪು ಖರೀದಿಸಿದ್ದೇನೋ ಆಗಿದೆ. ಅದಕ್ಕೆ ಯಾವ ಬಗೆಯ ಒಡವೆ ಒಪ್ಪುತ್ತದೆ ಎಂದು ಯೋಚನೆ ಮಾಡುವುದೇ ಬೇಡ. ದೊಡ್ಡ ದೊಡ್ಡ ಒಡವೆ ಧರಿಸುವುದೇ ಈಗಿನ ಟ್ರೆಂಡ್‌. ಲೆಹೆಂಗಾ, ಸೀರೆ, ಹಾಫ್‌ ಸೀರೆ, ಲಾಂಗ್‌ ಗೌನ್‌, ಲಾಂಗ್‌ ಕುರ್ತಾ, ಲಂಗ ದಾವಣಿಗೆ ಈ ಬಗೆಯ ಒಡವೆ ಧರಿಸಿನೋಡಿ. ಪ್ರತಿಯೊಬ್ಬರ ಮೆಚ್ಚುಗೆಯ ನೋಟಕ್ಕೆ ಬಿಗುಮಾನ ಮೂಡುವುದು ಖಚಿತ
Last Updated 7 ನವೆಂಬರ್ 2018, 19:31 IST
ದೊಡ್ಡ ಓಲೆಯ ಝಲಕ್‌...
ADVERTISEMENT
ADVERTISEMENT
ADVERTISEMENT
ADVERTISEMENT