ದೇಶದ ಮೊದಲ ಸ್ಮಾರ್ಟ್ ಕಾರ್ ಎಂಜಿ ಹೆಕ್ಟರ್
ಮಾರಿಸ್ ಗ್ಯಾರೇಜ್ ಅರ್ಥಾತ್ ಎಂಜಿ ಮೋಟರ್ಸ್ ಭಾರತದಲ್ಲಿ ತನ್ನ ವಹಿವಾಟು ಆರಂಭಿಸಲು ಸಿದ್ಧತೆ ನಡೆಸಿದೆ. ಕಂಪನಿಯು ಭಾರತದಲ್ಲಿ ತನ್ನ ಮೊದಲ ಎಸ್ಯುವಿ ಹೆಕ್ಟರ್ ಅನ್ನು ಮುಂದಿನ ಒಂದೆರಡು ತಿಂಗಳಲ್ಲಿ ಬಿಡುಗಡೆ ಮಾಡಲಿದೆ.Last Updated 16 ಏಪ್ರಿಲ್ 2019, 19:46 IST