ಎಲ್ಲಿದ್ದಾರೆ ಜಗತ್ತಿನ ಎತ್ತರದ ಮನುಷ್ಯರು?
ಭೌಗೋಳಿಕ ಪ್ರದೇಶ, ವಂಶವಾಹಿ, ಪೌಷ್ಠಿಕಾಂಶ, ಜೀವನ ಶೈಲಿ ಸೇರಿ ಹಲವು ಅಂಶಗಳು ವ್ಯಕ್ತಿಯ ಎತ್ತರವನ್ನು ನಿರ್ಧರಿಸುತ್ತವೆ. ಈ ಹಿಂದಿನ ಅಧ್ಯಯನವೊಂದರ ಪ್ರಕಾರ, ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತೀಯರು ಅತಿ ನಿಧಾನಗತಿಯ ಬೆಳವಣಿಗೆ ಹೊಂದಿದ್ದಾರೆ.Last Updated 1 ಆಗಸ್ಟ್ 2018, 13:00 IST