ಮೈಸೂರು ದಸರಾ ವಿಶೇಷ: ಪ್ರವಾಸಿ ತಾಣಗಳತ್ತ ಪಕ್ಷಿನೋಟಕ್ಕೆ ‘ಹೆಲಿರೈಡ್’ ಆರಂಭ
ಮೈಸೂರಿನಪ್ರಮುಖ ಪ್ರವಾಸಿ ತಾಣಗಳತ್ತ ಪಕ್ಷಿನೋಟ ಬೀರಲು ಹೆಲಿಕಾಪ್ಟರ್ ಹತ್ತಿ ಸಾಗುವ ಅವಕಾಶ ನಾಗರಿಕರಿಗೆ ಸಿಕ್ಕಿದೆ. 10 ನಿಮಿಷದ ಈ ವಾಯುವಿಹಾರದಲ್ಲಿ ಚಾಮುಂಡಿ ಬೆಟ್ಟ, ಮೈಸೂರು ಅರಮನೆ, ಲಲಿತಮಹಲ್ ಅರಮನೆ ಸೇರಿದಂತೆ ಪ್ರಮುಖ ತಾಣಗಳನ್ನು ನೋಡಬಹುದಾಗಿದೆ.Last Updated 13 ಅಕ್ಟೋಬರ್ 2018, 13:19 IST