'ವಿಧಿ ರೇಪ್ನಂತೆ; ನಿಮ್ಮಿಂದ ತಡೆಯಲಾಗದಿದ್ದರೆ ಆಸ್ವಾದಿಸಿ': ಕೇರಳ ಸಂಸದನ ಪತ್ನಿ
ಮಳೆ ನೀರು ನುಗ್ಗಿದಾಗ ವಿಡಿಯೊವೊಂದನ್ನುಪೋಸ್ಟಿಸಿದ್ದ ಕೇರಳ ಸಂಸದಹೈಬಿ ಈಡನ್ ಅವರ ಪತ್ನಿ ಅನ್ನಾ, 'ವಿಧಿ ಅತ್ಯಾಚಾರದಂತೆ. ನಿಮ್ಮಿಂದ ತಡೆಯಲಾಗದಿದ್ದರೆ ಆಸ್ವಾದಿಸಿ' ಎಂಬ ಶೀರ್ಷಿಕೆ ನೀಡಿದ್ದರು.Last Updated 22 ಅಕ್ಟೋಬರ್ 2019, 14:07 IST