ಭಾನುವಾರ, 7 ಜೂನ್ 2026
×
ADVERTISEMENT

himanta biswa sarma

ADVERTISEMENT

ಅಸ್ಸಾಮಿಗರ ‘ಮಾಮಾ’ ಈಗ ಎರಡನೇ ಬಾರಿ ಮುಖ್ಯಮಂತ್ರಿ

Assam CM: ಜನಾನುರಾಗಿ ಸಿಎಂ, ಅಸ್ಸಾಮಿಗರು ‘ಮಾಮಾ’ ಎಂದೇ ಕರೆಯುವ ಹಿಮಂತ ಬಿಸ್ವಾ ಶರ್ಮಾ ಎರಡನೇ ಬಾರಿಗೆ ಅಸ್ಸಾಂನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
Last Updated 12 ಮೇ 2026, 7:58 IST
ಅಸ್ಸಾಮಿಗರ ‘ಮಾಮಾ’ ಈಗ ಎರಡನೇ ಬಾರಿ ಮುಖ್ಯಮಂತ್ರಿ

ಅಸ್ಸಾಂ: ಸತತ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವ ಶರ್ಮಾ ಪ್ರಮಾಣ

Assam Politics: ಅಸ್ಸಾಂ ನೂತನ ಮುಖ್ಯಮಂತ್ರಿಯಾಗಿ ಸತತ ಎರಡನೇ ಅವಧಿಗೆ ಹಿಮಂತ ಬಿಸ್ವ ಶರ್ಮಾ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ.
Last Updated 12 ಮೇ 2026, 6:46 IST
ಅಸ್ಸಾಂ: ಸತತ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವ ಶರ್ಮಾ ಪ್ರಮಾಣ

ಅಸ್ಸಾಂನಲ್ಲಿ ಸರ್ಕಾರ ರಚನೆ: ಹಿಮಂತ ಬಿಸ್ವಾ ಶರ್ಮಾಗೆ ರಾಜ್ಯಪಾಲರಿಂದ ಆಹ್ವಾನ

Assam new government: ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ಹಿಮಂತ ಬಿಸ್ವಾ ಶರ್ಮಾ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದಾರೆ. ಮೇ 12 ರಂದು ಪ್ರಮಾಣವಚನ ಸಮಾರಂಭ ನಡೆಯಲಿದ್ದು, ಎನ್‌ಡಿಎ ಮೈತ್ರಿಕೂಟ 102 ಸ್ಥಾನಗಳನ್ನು ಗೆದ್ದಿದೆ.
Last Updated 10 ಮೇ 2026, 11:41 IST
ಅಸ್ಸಾಂನಲ್ಲಿ ಸರ್ಕಾರ ರಚನೆ: ಹಿಮಂತ ಬಿಸ್ವಾ ಶರ್ಮಾಗೆ ರಾಜ್ಯಪಾಲರಿಂದ ಆಹ್ವಾನ

ಅಸ್ಸಾಂ: ಸತತ 2ನೇ ಅವಧಿಗೆ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವಾ ಶರ್ಮಾ ಆಯ್ಕೆ

Himanta Biswa Sarma Oath: ಅಸ್ಸಾಂ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ನಾಯಕರಾಗಿ ಹಿಮಂತ ಬಿಸ್ವಾ ಶರ್ಮಾ ಭಾನುವಾರ ಆಯ್ಕೆಯಾಗಿದ್ದಾರೆ.
Last Updated 10 ಮೇ 2026, 7:00 IST
ಅಸ್ಸಾಂ: ಸತತ 2ನೇ ಅವಧಿಗೆ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವಾ ಶರ್ಮಾ ಆಯ್ಕೆ

ಮೇ 12ಕ್ಕೆ ಅಸ್ಸಾಂ ಸಿಎಂ ಪ್ರಮಾಣವಚನ: ಹಿಮಂತ ಬಿಸ್ವ ಶರ್ಮಾರೇ ಬಹುತೇಕ ಖಚಿತ

Himanta Biswa Sarma: ಗುವಾಹಟಿಯ ಲೋಕಭವನದಲ್ಲಿ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಪ್ರಮಾಣವಚನ ಬೋಧಿಸಲಿದ್ದಾರೆ. ಎನ್‌ಡಿಎ ಮೈತ್ರಿಕೂಟ ಒಟ್ಟು 102 ಸ್ಥಾನಗಳನ್ನು ಗೆದ್ದಿದ್ದು, ಪ್ರಧಾನಿ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
Last Updated 7 ಮೇ 2026, 7:41 IST
ಮೇ 12ಕ್ಕೆ ಅಸ್ಸಾಂ ಸಿಎಂ ಪ್ರಮಾಣವಚನ: ಹಿಮಂತ ಬಿಸ್ವ ಶರ್ಮಾರೇ ಬಹುತೇಕ ಖಚಿತ

ಕಾಂಗ್ರೆಸ್‌ನಲ್ಲಿರುವ ಎಲ್ಲ ಹಿಂದೂ ನಾಯಕರು 5 ವರ್ಷದಲ್ಲಿ BJP ಸೇರುತ್ತಾರೆ: ಹಿಮಂತ

Assam Election Results: ಅಸ್ಸಾಂನ 126 ಸ್ಥಾನಗಳ ಪೈಕಿ ಬಿಜೆಪಿ ಮೈತ್ರಿಕೂಟ 102 ಸ್ಥಾನಗಳನ್ನು ಗೆದ್ದಿದ್ದು, ಮುಂದಿನ 5 ವರ್ಷಗಳಲ್ಲಿ ಕಾಂಗ್ರೆಸ್‌ನ ಹಿಂದೂ ನಾಯಕರು ಪಕ್ಷ ತೊರೆಯಲಿದ್ದಾರೆ ಎಂದು ಹಿಮಂತ ಶರ್ಮಾ ಹೇಳಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 19 ಸ್ಥಾನಗಳನ್ನು ಮಾತ್ರ ಗೆದ್ದಿದೆ.
Last Updated 6 ಮೇ 2026, 2:41 IST
ಕಾಂಗ್ರೆಸ್‌ನಲ್ಲಿರುವ ಎಲ್ಲ ಹಿಂದೂ ನಾಯಕರು 5 ವರ್ಷದಲ್ಲಿ BJP ಸೇರುತ್ತಾರೆ: ಹಿಮಂತ

ಕಾಗದದಲ್ಲಿ ಬರೆದಿಟ್ಟಿದ್ದು ನಿಜವಾಯ್ತು.. ಹಿಮಂತ ಬಿಸ್ವಾ ಶರ್ಮಾ ಭಾವುಕ ಪೋಸ್ಟ್

Assam election results: ಅಸ್ಸಾಂನಲ್ಲಿ ಎನ್‌ಡಿಎ ಮೈತ್ರಿಕೂಟವು 126 ಸ್ಥಾನಗಳ ಪೈಕಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿದೆ. ಶರ್ಮಾ ಅವರು ಏಪ್ರಿಲ್ 9 ರಂದು ತಮ್ಮ ಗೆಲುವಿನ ಭವಿಷ್ಯವನ್ನು ಕಾಗದದ ಮೇಲೆ ಬರೆದಿದ್ದರು.
Last Updated 5 ಮೇ 2026, 6:35 IST
ಕಾಗದದಲ್ಲಿ ಬರೆದಿಟ್ಟಿದ್ದು ನಿಜವಾಯ್ತು.. ಹಿಮಂತ ಬಿಸ್ವಾ ಶರ್ಮಾ ಭಾವುಕ ಪೋಸ್ಟ್
ADVERTISEMENT

ಅಸ್ಸಾಂನಲ್ಲಿ ಎನ್‌ಡಿಎ ಹ್ಯಾಟ್ರಿಗ್‌ ಗೆಲುವು: ಹಿಮಂತ ‘ನಾಯಕತ್ವ’ಕ್ಕೆ ಅನುಮೋದನೆ

Assam Assembly Polls: ಎನ್‌ಡಿಎ 100ಕ್ಕೂ ಹೆಚ್ಚು ಸ್ಥಾನ ಗಳಿಸಿ ಹ್ಯಾಟ್ರಿಕ್ ಸಾಧಿಸಿದ್ದು, ಬಿಜೆಪಿ ಏಕಾಂಗಿಯಾಗಿ 82 ಕ್ಷೇತ್ರ ಗೆದ್ದಿದೆ. ಅಜ್ಮಲ್ ನೇತೃತ್ವದ ಎಐಯುಡಿಎಫ್ ಕೇವಲ 2 ಸ್ಥಾನಕ್ಕೆ ಕುಸಿದು ಹೀನಾಯ ಸೋಲು ಕಂಡಿದೆ.
Last Updated 4 ಮೇ 2026, 22:41 IST
ಅಸ್ಸಾಂನಲ್ಲಿ ಎನ್‌ಡಿಎ ಹ್ಯಾಟ್ರಿಗ್‌ ಗೆಲುವು: ಹಿಮಂತ ‘ನಾಯಕತ್ವ’ಕ್ಕೆ ಅನುಮೋದನೆ

Assam Result Highlights: ಈಶಾನ್ಯದ ಹೆಬ್ಬಾಗಿಲು ತೆರೆದ ಬಿಜೆಪಿ

Assam Assembly Election: ಗುವಾಹಟಿ: ಈಶಾನ್ಯದ ಹೆಬ್ಬಾಗಿಲು ಆಸ್ಸಾಂನಲ್ಲಿ 126 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಗೆ ಬೆಳಿಗ್ಗೆ ಎಂಟು ಗಂಟೆಗೆ ಮತ ಎಣಿಕೆ ಆರಂಭವಾಗಿದೆ.
Last Updated 4 ಮೇ 2026, 9:57 IST
Assam Result Highlights: ಈಶಾನ್ಯದ ಹೆಬ್ಬಾಗಿಲು ತೆರೆದ ಬಿಜೆಪಿ

Assam Result | ನೆಲಕಚ್ಚಿದ ಕಾಂಗ್ರೆಸ್, ಬಿಜೆಪಿಗೆ ಹ್ಯಾಟ್ರಿಕ್‌ ಗೆಲುವು

Assam Result: ಅಸ್ಸಾಂನಲ್ಲಿ ಸತತ 2 ಬಾರಿ ಆಡಳಿತ ನಡೆಸಿರುವ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಏರುವ ತವಕದಲ್ಲಿದೆ. ಇನ್ನೊಂದೆಡೆ 10 ವರ್ಷಗಳ ಜಯದ ಬರ ನೀಗಿಸುವ ತವಕದಲ್ಲಿ ಕಾಂಗ್ರೆಸ್ ಪಕ್ಷವಿದೆ.
Last Updated 4 ಮೇ 2026, 9:10 IST
Assam Result | ನೆಲಕಚ್ಚಿದ ಕಾಂಗ್ರೆಸ್, ಬಿಜೆಪಿಗೆ ಹ್ಯಾಟ್ರಿಕ್‌ ಗೆಲುವು
ADVERTISEMENT
ADVERTISEMENT
ADVERTISEMENT