ಹಿಂದೂ ಕೋರ್ಟ್: ಹಿಮ್ಮುಖ ಚಲನೆಗೆ ಮತ್ತೊಂದು ಹೆಜ್ಜೆ
ಭಾರತದ 72ನೇ ಸ್ವಾತಂತ್ರ್ಯ ದಿನದಂದು ದೇಶದ ಬಹುಸಂಖ್ಯಾತ ಸಮುದಾಯವು ಹಿಮ್ಮುಖ ಚಲನೆಗೆ ಚಾಲನೆ ನೀಡಿದೆ. ಅಖಿಲ ಭಾರತ ಹಿಂದೂ ಮಹಾಸಭಾ, ಮೇರಠ್’ನಲ್ಲಿ ಹಿಂದೂ ಕೋರ್ಟ್ ಸ್ಥಾಪಿಸುವ ಮೂಲಕ ಒಂದು ಹೆಜ್ಜೆ ಹಿಂದಿಟ್ಟಿದೆ.Last Updated 28 ಆಗಸ್ಟ್ 2018, 19:27 IST