ರೌಡಿಗಳ ಮನೆಗಳ ಮೇಲೆ ಮುಂದುವರೆದ ಪೊಲೀಸ್ ದಾಳಿ
ಹುಬ್ಬಳ್ಳಿನಗರದ ಬೆಂಡಿಗೇರಿ ಹಾಗೂ ಸೆಟ್ಲ್ಮೆಂಟ್ ಪ್ರದೇಶದ 20 ರೌಡಿಗಳ ಮನೆಯ ಮೇಲೆ ಹುಬ್ಬಳ್ಳಿ ಧಾರವಾಡ ಪೊಲೀಸರು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಹನುಮಂತ ಎಂಬಾತನ ಮನೆಯಿಂದ ಎರಡು ಮಚ್ಚುಗಳನ್ನು ಜಪ್ತಿ ಮಾಡಿದ್ದಾರೆ.Last Updated 26 ಜೂನ್ 2018, 13:19 IST