ಜೊಯಿಡಾ: ಗ್ರಾಮಸ್ಥರ ನಡುವೆ ‘ಜೇನು ಹಬ್ಬ’
ಜೇನು ಸಾಕಣೆ ಮತ್ತು ಅದರಿಂದ ಆದಾಯ ಗಳಿಸುವ ವಿಧಾನದ ಕುರಿತು ತಾಲ್ಲೂಕಿನ ಡೇರಿಯಾ ಗ್ರಾಮದಲ್ಲಿ ಸೋಮವಾರ ‘ಜೇನು ಹಬ್ಬ’ ಆಚರಿಸಲಾಯಿತು. ಪೆಟ್ಟಿಗೆಗಳಿಂದ ಜೇನು ತೆಗೆಯುವ ಪ್ರಾತ್ಯಕ್ಷಿಕೆಯನ್ನು ಗ್ರಾಮಸ್ಥರಿಗೆ ತೋರಿಸಲಾಯಿತು.Last Updated 13 ಮೇ 2019, 14:32 IST