ಎರಡು ವರ್ಷ ಕಾದಿದ್ದೀರಿ, ಇನ್ನೆರಡು ಗಂಟೆ...!
ಶನಿವಾರ ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ‘ಮುಡಾ ಅದಾಲತ್’ಆಯೋಜಿಸಲಾಗಿತ್ತು. ಅರ್ಜಿದಾರರು ಬೆಳಿಗ್ಗೆ 9.30 ರಿಂದಲೇಮುಡಾ ಕಚೇರಿಗೆ ಬಂದಿದ್ದರು. 10 ಗಂಟೆಯಾದರೂ ಅದಾಲತ್ ನಡೆಸಬೇಕಿದ್ದ ಸಚಿವರ ಸುಳಿವಿಲ್ಲ. ಅವರು ಬಂದಿದ್ದು 11.30ಕ್ಕೆ. ನಂತರ ಪತ್ರಿಕಾಗೋಷ್ಠಿ ನಡೆಸಿದರು.Last Updated 4 ಆಗಸ್ಟ್ 2018, 19:30 IST