ಹುಬ್ಬಳ್ಳಿ | ಮಿಣಜಗಿ ಕಲಾ ಗ್ಯಾಲರಿ: ನವೀಕರಿಸಿದರೂ ಆಗಲಿಲ್ಲ ಕಲಾ ಪ್ರದರ್ಶನ
ಕ್ಯಾನ್ವಾಸ್ ಎದುರು ಕುಂಚ ಹಿಡಿದು ನಿಲ್ಲುತ್ತಿದ್ದ ಕಲಾವಿದರು ಅಂದು ಆ ಕಟ್ಟಡದ ಗೋಡೆ ಎದುರು ಸುಣ್ಣ, ಬಣ್ಣದ ಡಬ್ಬಿ, ಬ್ರಶ್ ಹಿಡಿದು ನಿಂತರು. ಪಾಳು ಬಿದ್ದ ಕಟ್ಟಡದ ಗೋಡೆ ಕೆಲವರು ಶುಚಿಗೊಳಿಸಿದರು. Last Updated 3 ಆಗಸ್ಟ್ 2023, 4:51 IST