ದುಬಾರಿ ವಾಚ್ ಕಟ್ಟಿದ್ದರಲ್ಲಿ ತಪ್ಪೇನಿದೆ?: ಶಾಸಕ ರಾಘವೇಂದ್ರ ಹಿಟ್ನಾಳ
Hublot watch controversy: ನನ್ನ ಸಹೋದರನೊಬ್ಬ ನೀಡಿದ್ದ ಹುಬ್ಲೋಟ್ ಕಂಪನಿಯ ಕೈಗಡಿಯಾರವನ್ನು ಒಂದು ದಿನ ಕಟ್ಟಿಕೊಂಡಿದ್ದೇನೆ. ಅದರಲ್ಲಿ ತಪ್ಪೇನಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಪ್ರಶ್ನಿಸಿದರು.Last Updated 14 ಮಾರ್ಚ್ 2026, 10:00 IST