ಹಡ್ಸನ್ ನದಿ ದಂಡೆಯಲ್ಲಿ ಇಂಟ್ರೆಪಿಡ್ ಮ್ಯೂಸಿಯಂ
ನ್ಯೂಯಾರ್ಕ್ನ ಹಡ್ಸನ್ ನದಿಯ ದಂಡೆಯ ಮೇಲಿರುವ ‘ಇಂಟ್ರೆಪಿಡ್’ ಮ್ಯೂಸಿಯಂನಲ್ಲಿ ಬಾಹ್ಯಾಕಾಶ ನೌಕೆಗಳು, ಯುದ್ಧ ನೌಕೆ, ವಿಮಾನ ಮತ್ತು ಸಬ್ಮೆರಿನ್ಗಳ ಪ್ರದರ್ಶನವಿದೆ. ಜತೆಗೆ ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿತ ಐತಿಹಾಸಿಕ ಸಂಗ್ರಹವೇ ಇದೆ.Last Updated 4 ಡಿಸೆಂಬರ್ 2019, 19:30 IST