ನರಭಕ್ಷಕ ಹುಲಿಯನ್ನು 2 ದಿನಗಳಲ್ಲಿ ಸೆರೆ ಹಿಡಿಯಲು, ಗುಂಡಿಕ್ಕಿ ಕೊಲ್ಲಲು ನಿರ್ಧಾರ
ಬಂಡೀಪುರ ಹುಲಿ ಸಂರಕ್ಷಣಾ ವಲಯ ವ್ಯಾಪ್ತಿಯ, ಗುಂಡ್ಲುಪೇಟೆ ತಾಲ್ಲೂಕಿನ ಚೌಡಹಳ್ಳಿ, ಹುಂಡಿಪುರ ಗ್ರಾಮಗಳ ಭಾಗಗಳಲ್ಲಿ ಉಪಟಳ ನೀಡುತ್ತಿರುವ ಹುಲಿಯನ್ನು ಇನ್ನೆರಡು ದಿನಗಳಲ್ಲಿ ಸೆರೆ ಹಿಡಿಲು ಅಥವಾ ಕುಂಡಿಕ್ಕಿಕೊಲ್ಲಲು ಅರಣ್ಯ ಇಲಾಖೆ ನಿರ್ಧರಿಸಿದೆ.Last Updated 12 ಅಕ್ಟೋಬರ್ 2019, 19:33 IST