ಭಯೋತ್ಪಾದಕರಿಗೆ ಬೆಂಬಲ ಸ್ಥಗಿತ ಮಾತಿಗೆ ಸಾಕ್ಷ್ಯಗಳು ಇಲ್ಲ
ಎಫ್ಎಟಿಎಫ್ ಕಪ್ಪುಪಟ್ಟಿಗೆ ಸೇರಿಸಬಹುದು ಎಂಬ ಆತಂಕದಿಂದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಉಗ್ರರಿಗೆ ಯಾವುದೇ ಬೆಂಬಲ ನೀಡುತ್ತಿಲ್ಲ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಹೈಕಮಿಷನರ್ ಹುಸೇನ್ ಹಕ್ಕಾನಿ ಹೇಳಿದ್ದಾರೆ.Last Updated 13 ಏಪ್ರಿಲ್ 2019, 17:36 IST