2004ರ ಸುನಾಮಿ: ರಕ್ಷಿಸಿದ್ದ ಕೂಸು ‘ಮೀನು‘; ‘ಅಪ್ಪ‘ ಐಎಎಸ್ ಅಧಿಕಾರಿ
ಅಧಿಕಾರಿ ಆಕೆ ಓದುತ್ತಿರುವ ಶಾಲೆಗೆ ದಿಢೀರ್ ಭೇಟಿ ಇಟ್ಟರು. ಅವರನ್ನು ಕಾಣುತ್ತಿದ್ದಂತೆ ಮೀನು ಮೊಗದಲ್ಲಿ ಅಚ್ಚರಿಗಿಂತಲೂ ಪ್ರೀತಿ ಉಕ್ಕಿ ಹರಿಯಿತು, ‘ಅಪ್ಪಾ‘ ಎಂದು ಮನಸಾರೆ ಕರೆದಿದ್ದೇ; ಅವರ ಕಣ್ಣಾಲಿಗಳು ಒದ್ದೆಯಾದವು, ಭಾವ ತೀವ್ರತೆಯಲ್ಲಿ ಸ್ಥಬ್ಧರಾಗಿ ಹೋದರು.Last Updated 18 ಡಿಸೆಂಬರ್ 2018, 5:31 IST