ನೀವೇ ಮಾಡಿ ಕೊಡಿ ಐಸ್ ಕ್ಯಾಂಡಿ...
ಬಿಸಿಲಲ್ಲಿ ಆಟವಾಡಿ ಬಂದ ಮಕ್ಕಳು ಫ್ರೀಜರ್ನಲ್ಲಿ ಏನಿದೆ ಎಂದು ಹುಡುಕುತ್ತಾರೆ. ಮಡಿಕೆಯ ತಂಪು ನೀರೂ ಅವರಿಗೆ ರುಚಿಸುವುದಿಲ್ಲ. ಹೊರಗೆ ಹೋದಾಗಲಂತೂ ಕ್ಯಾಂಡಿ, ಗೋಲಾ, ಐಸ್ಕ್ರೀಂಗಾಗಿ ಪಟ್ಟುಹಿಡಿಯುತ್ತಾರೆ. ಆದರೆ ಹೊರಗಿನ ಆಹಾರದ ಗುಣಮಟ್ಟ ನಮ್ಮ ಕೈಗೆ ಬ್ರೇಕ್ ಹಾಕುತ್ತದೆ. ಹಾಗಾಗಿ ಮಕ್ಕಳು ಕೇಳುವ ಕೂಲ್ ಕ್ಯಾಂಡಿ, ಗೋಲಾಗಳನ್ನು ಮನೆಯಲ್ಲೇ ಮಾಡಿಬಿಡಿ. ಫುಡ್ ಗ್ರೇಡ್ನ ಮೌಲ್ಡ್, ಟ್ರೇ, ಸ್ಟಿಕ್ಗಳನ್ನೇ ಆರಿಸಿಕೊಳ್ಳಲು ಮರೆಯಬೇಡಿLast Updated 20 ಮಾರ್ಚ್ 2019, 20:00 IST