ಉಕ್ರೇನ್ ಮೇಲಿನ ಆಕ್ರಮಣ ನಿಲ್ಲಿಸುವಂತೆ ಐಸಿಜೆ ನೀಡಿದ್ದ ಆದೇಶ ತಿರಸ್ಕರಿಸಿದ ರಷ್ಯಾ
‘ಅಂತರರಾಷ್ಟ್ರೀಯ ನ್ಯಾಯಾಲಯದ ನಿರ್ಣಯವನ್ನು ನಾವು ಪರಿಗಣಿಸುವುದಿಲ್ಲ’ಎಂದಿರುವ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೊವ್ ಎಂದಿದ್ದಾರೆ. ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳು ತೀರ್ಪನ್ನು ಜಾರಿಗೆ ತರಲು ಒಪ್ಪಿಗೆ ನೀಡಬೇಕು. ಆದರೆ,‘ಈ ಪ್ರಕರಣದಲ್ಲಿ ಯಾವುದೇ ಒಪ್ಪಿಗೆಯನ್ನು ಪಡೆಯಲಾಗುವುದಿಲ್ಲ’ಎಂದು ಪೆಸ್ಕೊವ್ ಹೇಳಿದ್ದಾರೆ.Last Updated 17 ಮಾರ್ಚ್ 2022, 12:40 IST