ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Income Tax returns

ADVERTISEMENT

Moonlighting ಮೂನ್‌ಲೈಟಿಂಗ್‌ ಮಾಡುತ್ತಿರುವವರಿಗೆ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ತಿಂಗಳಿಗೆ ₹30 ಸಾವಿರಕ್ಕಿಂತ ಅಧಿಕ ವೇತನ ಪಡೆಯುತ್ತಿದ್ದರೆ ಅಥವಾ ವೃತ್ತಿಪರ ಶುಲ್ಕ (Professional Fee) ಪಾವತಿ ಮಾಡುತ್ತಿದ್ದರೆ ಅವರ ಆದಾಯ ಮೇಲೆ ಟಿಡಿಎಸ್‌ ಕಡಿತಗೊಳ್ಳಲಿದೆ
Last Updated 5 ನವೆಂಬರ್ 2022, 11:22 IST
Moonlighting ಮೂನ್‌ಲೈಟಿಂಗ್‌ ಮಾಡುತ್ತಿರುವವರಿಗೆ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ

ಒಂದೇ ಬ್ಯಾಂಕ್‌ನಿಂದ ಆದಾಯ ಪಡೆಯುವ ಹಿರಿಯ ನಾಗರಿಕರಿಗೆ ಮಾತ್ರ ಐಟಿಆರ್ ವಿನಾಯಿತಿ

ನವದೆಹಲಿ: ಒಂದೇ ಬ್ಯಾಂಕ್‌ನಲ್ಲಿ ಪಿಂಚಣಿ ಆದಾಯ ಮತ್ತು ಸ್ಥಿರ ಠೇವಣಿಯನ್ನು ಹೊಂದಿರುವ 75 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯಿಂದ ವಿನಾಯಿತಿ ನೀಡಲಾಗಿದೆ. ದೇಶದ 75ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ 75 ವರ್ಷ ಮತ್ತು ಹೆಚ್ಚಿನ ವಯೋಮಾನದ ಹಿರಿಯ ನಾಗರಿಕರ ಮೇಲೆ ಹೊರೆ ಕಡಿಮೆ ಮಾಡಲಾಗುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಭಾಷಣದಲ್ಲಿ ಹೇಳಿದರು.
Last Updated 1 ಫೆಬ್ರುವರಿ 2021, 14:26 IST
ಒಂದೇ ಬ್ಯಾಂಕ್‌ನಿಂದ ಆದಾಯ ಪಡೆಯುವ ಹಿರಿಯ ನಾಗರಿಕರಿಗೆ ಮಾತ್ರ ಐಟಿಆರ್ ವಿನಾಯಿತಿ

ಝಣಝಣ ಕಾಂಚಾಣ Podcast: ಐಟಿ ವಿವರ ಸಲ್ಲಿಸದಿದ್ದರೆ ಏನಾಗುತ್ತದೆ?

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 4 ನವೆಂಬರ್ 2020, 9:32 IST
ಝಣಝಣ ಕಾಂಚಾಣ Podcast: ಐಟಿ ವಿವರ ಸಲ್ಲಿಸದಿದ್ದರೆ ಏನಾಗುತ್ತದೆ?

ಐ.ಟಿ. ರಿಟರ್ನ್ಸ್‌ ಸಲ್ಲಿಸಲು ಸಜ್ಜಾಗಿ: ಅದಕ್ಕೂ ಮೊದಲು ಈ ಅಂಶಗಳನ್ನು ಗಮನಿಸಿ

ಕೊನೆ ಗಳಿಗೆಯಲ್ಲಿ ತರಾತುರಿಯಲ್ಲಿ ಆದಾಯ ತೆರಿಗೆ ವಿವರ ಸಲ್ಲಿಸಲು ಅಣಿಯಾಗುವುದಕ್ಕಿಂತ ಈಗಲೇ ಪೂರ್ವ ತಯಾರಿ ಮಾಡಿಕೊಳ್ಳುವುದು ಉತ್ತಮ.
Last Updated 6 ಸೆಪ್ಟೆಂಬರ್ 2020, 19:30 IST
ಐ.ಟಿ. ರಿಟರ್ನ್ಸ್‌ ಸಲ್ಲಿಸಲು ಸಜ್ಜಾಗಿ: ಅದಕ್ಕೂ ಮೊದಲು ಈ ಅಂಶಗಳನ್ನು ಗಮನಿಸಿ

ಬಜೆಟ್‌ನಲ್ಲಿ ಐ.ಟಿ ವಿನಾಯ್ತಿ?: ಕೇಂದ್ರ ಸರ್ಕಾರಕ್ಕೆ ಸಂಪನ್ಮೂಲ ಸಂಗ್ರಹದ ಒತ್ತಡ

ಸರಕು ಮತ್ತು ಸೇವೆಗಳ ಬಳಕೆ ಉತ್ತೇಜಿಸಿ ಆರ್ಥಿಕತೆ ಪುಟಿದೇಳುವಂತೆ ಮಾಡಲು ಬಜೆಟ್‌ನಲ್ಲಿ ವೈಯಕ್ತಿಕ ಆದಾಯ ತೆರಿಗೆಯಲ್ಲಿ ಕೆಲ ಮಟ್ಟಿಗೆ ವಿನಾಯ್ತಿ ನೀಡುವ ಪ್ರಸ್ತಾವ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿ ಇದೆ.
Last Updated 27 ಡಿಸೆಂಬರ್ 2019, 4:36 IST
ಬಜೆಟ್‌ನಲ್ಲಿ ಐ.ಟಿ ವಿನಾಯ್ತಿ?: ಕೇಂದ್ರ ಸರ್ಕಾರಕ್ಕೆ ಸಂಪನ್ಮೂಲ ಸಂಗ್ರಹದ ಒತ್ತಡ

ಐಟಿ ರಿಟರ್ನ್ಸ್ ಸಲ್ಲಿಸಲಿರುವ ಕೊನೆಯ ದಿನಾಂಕ ವಿಸ್ತರಣೆ: ಇದು ಸುಳ್ಳು ಸುದ್ದಿ

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಿರುವ ಅವಧಿ ವಿಸ್ತರಿಸಿದ್ದು, ಕೊನೆಯ ದಿನಾಂಕ ಸಪ್ಟೆಂಬರ್ 30 ಎಂದು ಉಲ್ಲೇಖವಿರುವ'ನಕಲಿ' ನೋಟಿಸ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 30 ಆಗಸ್ಟ್ 2019, 13:43 IST
ಐಟಿ ರಿಟರ್ನ್ಸ್ ಸಲ್ಲಿಸಲಿರುವ ಕೊನೆಯ ದಿನಾಂಕ ವಿಸ್ತರಣೆ: ಇದು ಸುಳ್ಳು ಸುದ್ದಿ

ಐಟಿ ರಿಟರ್ನ್ಸ್‌ಗೆ 31ರ ಗಡುವು

ಆದಾಯ ತೆರಿಗೆದಾರರು ತಮ್ಮ ತೆರಿಗೆ ಲೆಕ್ಕಪತ್ರ ವಿವರಗಳನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುವುದು ಕಾನೂನಿನ ಪಾಲನೆಯ ದೃಷ್ಟಿಯಿಂದಲೂ ಬಹಳ ಅನಿವಾರ್ಯ. ಆರ್ಥಿಕ ವರ್ಷ 2018-19 ಕ್ಕೆ ಸಂಬಂಧಪಟ್ಟಂತೆ ಶುಲ್ಕ ರಹಿತ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ.
Last Updated 16 ಜುಲೈ 2019, 19:30 IST
ಐಟಿ ರಿಟರ್ನ್ಸ್‌ಗೆ 31ರ ಗಡುವು
ADVERTISEMENT
ADVERTISEMENT
ADVERTISEMENT
ADVERTISEMENT