ಹಾಜರಾಗದ ವಕೀಲರು: ಇಂದು ವಿಚಾರಣೆ
ತ್ವರಿತವಾಗಿ ವಿಶ್ವಾಸಮತ ನಿರ್ಣಯ ಕೈಗೊಳ್ಳಲು ಸ್ಪೀಕರ್ಗೆ ನಿರ್ದೇಶನ ನೀಡುವಂತೆ ಕೋರಿ ಪಕ್ಷೇತರ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಗಾಗಿ ಹಿರಿಯ ವಕೀಲರು ಹಾಜ ರಾಗದ್ದರಿಂದ ಬುಧವಾರ ಯಾವುದೇ ಆದೇಶ ಹೊರಡಿಸದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಗುರುವಾರಕ್ಕೆ ನಿಗದಿಪಡಿಸಿದೆ.Last Updated 24 ಜುಲೈ 2019, 18:03 IST