‘ಇಂಡಿಯಾ ಸ್ಮಾರ್ಟ್ ಹ್ಯಾಕಥಾನ್’ ಗೆದ್ದ ಸಿಎಂಆರ್ಐಟಿ ವಿದ್ಯಾರ್ಥಿಗಳು
ಇತ್ತೀಚೆಗೆ ನೋಯ್ಡಾದಲ್ಲಿ ನಡೆದ ‘ಇಂಡಿಯಾ ಸ್ಮಾರ್ಟ್ ಹ್ಯಾಕಥಾನ್-2019’ ಸ್ಪರ್ಧೆಯಲ್ಲಿ ಸಿಎಂಆರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಸಿಎಂಆರ್ಐಟಿ) ಪ್ರಶಸ್ತಿ ಗೆದ್ದಿದೆ. ಸಿಎಂಆರ್ಐಟಿ ವಿದ್ಯಾರ್ಥಿಗಳಾದ ಧ್ರುವ ವತ್ಸ ಮಿಶ್ರಾ, ಗೌತಮ್ ಚೌಹಾಣ್, ಭವ್ಯಾ, ಶೈಲವ್ ಶ್ರೇಷ್ಠಾ, ಅದಿತಿ ಶರ್ಮ ಹಾಗೂ ಅಶ್ವಿನಿ ಬೊಯಿಟೆ ಪಿ. ಅವರು ತಮ್ಮ ಜಾಣ್ಮೆಯ ಮೂಲಕ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.Last Updated 14 ಮಾರ್ಚ್ 2019, 20:02 IST