ಆಸ್ತಿ ನಿರ್ವಹಣೆಗೆ ಇಂಡಿಯಾಅಸೆಟ್ಸ್
ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಡಿಯಾ ಅಸೆಟ್ಸ್ (Indiassetz) ಸ್ಟಾರ್ಟ್ಅಪ್ ಆ ಕೊರತೆಯನ್ನು ಸಮರ್ಥವಾಗಿ ತುಂಬಿದೆ. ಇದೊಂದು ಜನರ ರಿಯಲ್ ಎಸ್ಟೇಟ್ ಸಂಪತ್ತಿನ ಸಮಗ್ರ ನಿರ್ವಹಣೆಯ ನವೋದ್ಯಮ ಆಗಿದೆ. ಬ್ಯಾಂಕಿಂಗ್ ವಹಿವಾಟಿನಂತೆಯೇ ಇದು ಕಾರ್ಯನಿರ್ವಹಿಸುತ್ತದೆ. ಜನರು ತಮ್ಮ ಸ್ಥಿರಾಸ್ತಿಗಳ ನಿರ್ವಹಣೆಯ ಹೊಣೆಯನ್ನು ಇದರ ವಶಕ್ಕೆ ಒಪ್ಪಿಸಿ ನಿಶ್ಚಿಂತೆಯಿಂದ ಇರಬಹುದು.Last Updated 16 ಏಪ್ರಿಲ್ 2019, 19:45 IST