11 ಮಾದಕ ದ್ರವ್ಯ ಸಾಗಾಣಿಕೆದಾರರಲ್ಲಿ ಭಾರತದ ವ್ಯಕ್ತಿ
ಮಾದಕ ದ್ರವ್ಯ ಸಾಗಾಣಿಕೆ ಪ್ರಕರಣದಲ್ಲಿ ಬ್ರಿಟನ್ಗೆ ಬೇಕಾಗಿರುವ 11 ಆರೋಪಿಗಳ ಪಟ್ಟಿಯಲ್ಲಿ ಭಾರತ ಮೂಲದ ವ್ಯಕ್ತಿಯೊಬ್ಬ ಸೇರಿದ್ದಾನೆ. ಇವರ ಪತ್ತೆಗೆ ನೆರವಾಗುವಂತೆ ಪೊಲೀಸರು ಸಾರ್ವಜನಿಕರ ನೆರವು ಕೋರಿದ್ದಾರೆ.Last Updated 1 ಆಗಸ್ಟ್ 2019, 20:00 IST