ಓದುವಿಕೆ ಕ್ಷೀಣ; ಹೆಚ್ಚಿದ ಕೃತಕತೆ -ಪ್ರೊ.ಕೆ.ಜೆ.ರಾವ್ ಅಭಿಮತ
‘ಈಚೆಗಿನ ದಶಕಗಳಲ್ಲಿ ಓದುವಿಕೆ ಕ್ಷೀಣಿಸುತ್ತಿದೆ. ಕೃತಕತೆ ಎಂಬುದು ಎಲ್ಲ ಕ್ಷೇತ್ರಗಳಿಗೂ ಪಸರಿಸಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿದೆ’ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ಕೆ.ಜೆ.ರಾವ್ ಹೇಳಿದರು.Last Updated 17 ಅಕ್ಟೋಬರ್ 2019, 8:57 IST