ಏಷ್ಯಾ ಕಪ್ ಕ್ರಿಕೆಟ್: ನಾಯಕನಾಗಿ ದೋನಿಗೆ 200ನೇ ಪಂದ್ಯ; ಟಾಸ್ ಗೆದ್ದ ಅಫ್ಗಾನ್
ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ಭಾರತ–ಅಫ್ಗಾನಿಸ್ತಾನ ಪಂದ್ಯದಲ್ಲಿ ಮಂಗಳವಾರ ಅಫ್ಗಾನಿಸ್ತಾನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಮಹೇಂದ್ರ ಸಿಂಗ್ ದೋನಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.Last Updated 25 ಸೆಪ್ಟೆಂಬರ್ 2018, 11:56 IST