ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Indin basket ball team

ADVERTISEMENT

ಭಾರತೀಯ ಮಹಿಳಾ ಬ್ಯಾಸ್ಕೆಟ್‌ಬಾಲ್ ತಂಡಕ್ಕೆ ದಕ್ಕಿದ ಅದೃಷ್ಟ ಕಾಪಿಡುವ ಸವಾಲು

ಎರಡು ವರ್ಷಗಳಿಂದ ಬೆಚ್ಚನೆ ಕಾಪಿಟ್ಟುಕೊಂಡಿದ್ದ ಸಂಭ್ರಮದ ಕಳೆಗೆ ಒಂದು ತಾಸಿನ ಅಂತರದಲ್ಲಿ ವಿಷಾದದ ಛಾಯೆ ಕವಿಯಿತು. ಮರು ದಿನ ಮತ್ತೆ ಸಂತಸದ ಅಲೆ ಚಿಮ್ಮಿತು. ಆದರೂ ಸಾಗಿ ಬಂದ ಹಾದಿಯನ್ನು ಹಿಂದಿರುಗಿ ನೋಡಿದರೆ ಹೆಮ್ಮೆಗಿಂತ ನಿರಾಸೆವುದೇ ಹೆಚ್ಚು. ‌ಬೆಂಗಳೂರಿನಲ್ಲಿ ಕಳೆದ ವಾರ ನಡೆದ ಫಿಬಾ ಮಹಿಳೆಯರ ಏಷ್ಯಾಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯು ಭಾರತ ತಂಡದವರ ಸಾಮರ್ಥ್ಯವನ್ನು ಒರೆಗೆ ಹಚ್ಚಿತ್ತು. ಕಳೆದ ಬಾರಿ ಮೊತ್ತ ಮೊದಲ ಸಲ ಪ್ರತಿಷ್ಠಿತ ‘ಎ’ ವಲಯಕ್ಕೆ ಬಡ್ತಿ ಪಡೆದಿದ್ದ ಭಾರತ ತಂಡಕ್ಕೆ ಈ ವಲಯದಲ್ಲಿರುವ ಏಷ್ಯಾದ ದೈತ್ಯರ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿಕೊಟ್ಟ ಟೂರ್ನಿಯಾಗಿತ್ತು ಈ ಬಾರಿಯ ಏಷ್ಯಾಕಪ್ ಟೂರ್ನಿ.
Last Updated 6 ಅಕ್ಟೋಬರ್ 2019, 19:30 IST
ಭಾರತೀಯ ಮಹಿಳಾ ಬ್ಯಾಸ್ಕೆಟ್‌ಬಾಲ್ ತಂಡಕ್ಕೆ ದಕ್ಕಿದ ಅದೃಷ್ಟ ಕಾಪಿಡುವ ಸವಾಲು
ADVERTISEMENT
ADVERTISEMENT
ADVERTISEMENT
ADVERTISEMENT