ಈ ವರ್ಷ ಜಮ್ಮು ಮತ್ತು ಕಾಶ್ಮೀರಕ್ಕೆ 69 ಉಗ್ರರು ಒಳನುಸುಳಿದ್ದಾರೆ
ಗಡಿಯುದ್ದಕ್ಕೂ ಉಗ್ರರಿಂದ 133 ಅಕ್ರಮ ಒಳನುಸುಳುವಿಕೆ ಯತ್ನಗಳು ನಡೆದಿವೆ. ಇವುಗಳಲ್ಲಿ 69 ಉಗ್ರರು ದೇಶದೊಳಗೆ ಬಂದಿದ್ದಾರೆ ಎಂದು ಗೃಹಖಾತೆ ರಾಜ್ಯ ಸಚಿವ ಹನ್ಸರಾಜ್ ಗಂಗಾರಾಮ್ ಅಹಿರ್ ಲೋಕಸಭೆಗೆಮಂಗಳವಾರಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.Last Updated 7 ಆಗಸ್ಟ್ 2018, 9:47 IST