ಮಧ್ಯಂತರ ಚುನಾವಣೆ| ಒಳ್ಳೆ ವಿದ್ಯಾರ್ಥಿಗಳು ದಿನಾಲೂ ಓದ್ಬೇಕು:ಮಾಧುಸ್ವಾಮಿ ವ್ಯಂಗ್ಯ
ಮಧ್ಯಂತರ ಚುನಾವಣೆ ಬರುತ್ತೆ. ಚುನಾವಣೆಗೆ ಸಿದ್ಧರಾಗುತ್ತೇವೆ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದರೆ ಹೇಳಿಕೊಳ್ಳಲಿ. ಒಳ್ಳೆ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು ತಪ್ಪಲ್ಲ -ಜೆ.ಸಿ.ಮಾಧುಸ್ವಾಮಿLast Updated 15 ಸೆಪ್ಟೆಂಬರ್ 2019, 12:39 IST