ಹೊಸ್ಕೆರೆಯಲ್ಲಿ ವಸತಿ ಶಾಲೆ: ಗ್ರಾಮಸ್ಥರ ವಿರೋಧ
ಮಡಿಕೇರಿ ತಾಲ್ಲೂಕಿನ ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸ್ಕೆರೆಯಲ್ಲಿ ದೆಹಲಿ ಮೂಲದ ಕಂಪನಿಯೊಂದು ಅಂತರರಾಷ್ಟ್ರೀಯ ವಸತಿ ಶಾಲೆ ನಿರ್ಮಿಸಲು ಮುಂದಾಗಿರುವ ಕ್ರಮವನ್ನು ಹೊಸಕೇರಿ ಸೇವ್ ಸಂಘಟನೆ ಸದಸ್ಯರು ವಿರೋಧಿಸಿದ್ದಾರೆ.Last Updated 26 ಜನವರಿ 2019, 11:37 IST