ಕನ್ನ ಹಾಕುವವರ ಕೈಯಲ್ಲಿಪ್ರಬಲ ಅಸ್ತ್ರ
ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ ಹಣ ದೋಚುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಂತ್ರಜ್ಞಾನವನ್ನೇ ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಂಡು ಈ ವಂಚನೆ ಎಸಗಲಾಗುತ್ತಿದೆ. ತಂತ್ರಜ್ಞಾನ ಅಭಿವೃದ್ಧಿಯಾದಂತೆಲ್ಲಾ ಅದನ್ನು ದುರುಪಯೋಗ ಮಾಡಿಕೊಳ್ಳುವ ಹೊಸ ಹೊಸ ಮಾರ್ಗಗಳನ್ನೇ ಸೈಬರ್ ಕಳ್ಳರು ಹುಡುಕುತ್ತಿರುತ್ತಾರೆ.Last Updated 15 ಜನವರಿ 2019, 19:30 IST