ಐಸೆರ್ ಬಿಎಸ್–ಎಂಎಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ
ಶುದ್ಧ ವಿಜ್ಞಾನದ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಐಸೆರ್ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರೀಸರ್ಚ್) ದ್ವಿತೀಯ ಪಿಯುಸಿ ಬಳಿಕ ಬಿಎಸ್– ಎಂಎಸ್ ಕೋರ್ಸ್ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ.Last Updated 3 ಏಪ್ರಿಲ್ 2019, 18:28 IST