ಇಶಾನ್- ಅನನ್ಯಾ ಜೋಡಿ ತೆರೆಗೆ
‘ಧಡಕ್’ ಸಿನಿಮಾದ ನಂತರ ನಟಿ ಜಾಹ್ನವಿ ಕಪೂರ್ ಮೂರು– ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಆ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ಇಶಾನ್ ಖಟ್ಟರ್ ಯಾವುದೇ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಈಗ ತಮ್ಮ ಎರಡನೇ ಸಿನಿಮಾದ ಬಗ್ಗೆ ಅವರು ಘೋಷಣೆ ಮಾಡಿದ್ದಾರೆ.Last Updated 16 ಜುಲೈ 2019, 19:45 IST