ಪ್ರಿಯಾಂಕಾ ಚೋಪ್ರಾ ಹೇಳಲಿದ್ದಾರೆ ‘ಒಂದು ವಿಷಯ’
ಚಿತ್ರರಂಗದ ಪಯಣ ಮತ್ತು ಮದುವೆ ಸುದ್ದಿಗಳಿಂದ ಹೊರಬಂದಿರುವ ಪ್ರಿಯಾಂಕಾ ಚೋಪ್ರಾ ವೃತ್ತಿರಂಗದ ಎರಡನೇ ಇನಿಂಗ್ಸ್ ಶುರು ಮಾಡಿಯೇಬಿಟ್ಟಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ಸದಾ ತಮ್ಮ ಅಭಿಮಾನಿಗಳೊಂದಿಗೆ ಸ್ನೇಹ ಸಂಪಾದಿಸುವ ಪಿಗ್ಗಿ ಈಗ ಅದೇ ವೇದಿಕೆಯಲ್ಲಿ ಹೊಸ ಸಾಹಸ ಮಾಡಲಿದ್ದಾರೆ.Last Updated 22 ಜನವರಿ 2019, 19:45 IST