ಅ.14 ವಿಶ್ವ ಮಾನದಂಡಗಳ ದಿನಾಚರಣೆ | ಮಾನದಂಡಗಳ ಮಾಹಿತಿ ಪಡೆಯೋಣ
ವಸ್ತು,ಉಪಕರಣಗಳು, ಯಂತ್ರಗಳು, ಸಾಧನಗಳು, ಸಂಸ್ಥೆ– ಕಂಪನಿಗಳ ಸೇವೆ, ಕಾರ್ಯವೈಖರಿ ಎಲ್ಲದಕ್ಕೂ ಮಾನದಂಡವಿದೆ. ಈ ಮಾನದಂಡಗಳ ಪ್ರಕಾರವೇ ಆಯಾ ಸಂಸ್ಥೆಗಳಿಗೆ ಐಎಸ್ಒ ಪ್ರಮಾಣಪತ್ರ ನೀಡಲಾಗುತ್ತದೆ.Last Updated 14 ಅಕ್ಟೋಬರ್ 2019, 5:33 IST