ಮಾರುಕಟ್ಟೆಗಿಳಿದ ಇಸುಜು - ಎಂಯು-ಎಕ್ಸ್ ಯುವಿ
ಬಹುನಿರೀಕ್ಷಿತ ಹೊಸ ಇಸುಜು ಎಂಯು-ಎಕ್ಸ್ ಅನ್ನು ಭಾರತೀಯ ಮಾರುಕಟ್ಟೆಗೆ ಕಳೆದ ತಿಂಗಳು ಬಿಡುಗಡೆ ಮಾಡಲಾಯಿತು. ಸ್ಟೈಲ್ ಮತ್ತು ಹೊಸ ವಿನ್ಯಾಸಗಳಿಂದಾಗಿ ಈ ಹೊಸ ಎಂಯು-ಎಕ್ಸ್ ಎಸ್ಯುವಿ ಮತ್ತಷ್ಟು ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಿದೆ.Last Updated 14 ನವೆಂಬರ್ 2018, 19:45 IST