ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

IT RETURNS

ADVERTISEMENT

IT Return: ಆದಾಯ ತೆರಿಗೆ ರಿಟರ್ನ್ಸ್‌ ವೇಳೆ ಈ 10 ದಾಖಲೆಗಳು ನಿಮ್ಮೊಂದಿಗೆ ಇರಲಿ

ಐಟಿ ರಿಟರ್ನ್ಸ್‌ ಫೈಲ್‌ ಮಾಡಲು ಕೆಲವೊಂದು ದಾಖಲೆಗಳು ಅಗತ್ಯ. ಈ ದಾಖಲೆಗಳನ್ನು ಮೊದಲೇ ಸಿದ್ಧಪಡಿಸಿಟ್ಟುಕೊಂಡರೆ ನಿಮ್ಮ ಐಟಿ ರಿಟರ್ನ್ಸ್ ಸಲ್ಲಿಕೆ ಸುಲಭವಾಗಲಿದೆ.
Last Updated 24 ಜೂನ್ 2023, 6:28 IST
IT Return: ಆದಾಯ ತೆರಿಗೆ ರಿಟರ್ನ್ಸ್‌ ವೇಳೆ ಈ 10 ದಾಖಲೆಗಳು ನಿಮ್ಮೊಂದಿಗೆ ಇರಲಿ

Moonlighting ಮೂನ್‌ಲೈಟಿಂಗ್‌ ಮಾಡುತ್ತಿರುವವರಿಗೆ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ತಿಂಗಳಿಗೆ ₹30 ಸಾವಿರಕ್ಕಿಂತ ಅಧಿಕ ವೇತನ ಪಡೆಯುತ್ತಿದ್ದರೆ ಅಥವಾ ವೃತ್ತಿಪರ ಶುಲ್ಕ (Professional Fee) ಪಾವತಿ ಮಾಡುತ್ತಿದ್ದರೆ ಅವರ ಆದಾಯ ಮೇಲೆ ಟಿಡಿಎಸ್‌ ಕಡಿತಗೊಳ್ಳಲಿದೆ
Last Updated 5 ನವೆಂಬರ್ 2022, 11:22 IST
Moonlighting ಮೂನ್‌ಲೈಟಿಂಗ್‌ ಮಾಡುತ್ತಿರುವವರಿಗೆ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ

ಐ.ಟಿ. ರಿಟರ್ನ್ಸ್‌ ಸಲ್ಲಿಸಲು ಜುಲೈ 31 ಕಡೆಯ ದಿನ

2021–22ನೇ ಹಣಕಾಸು ವರ್ಷದ ಆದಾಯ ತೆರಿಗೆ ಲೆಕ್ಕಪತ್ರ (ಐಟಿಆರ್‌) ಸಲ್ಲಿಸಲು ಭಾನುವಾರ (ಜುಲೈ 31) ಅಂತಿಮ ದಿನವಾಗಿದ್ದು, ಶನಿವಾರ ರಾತ್ರಿ 8.36ರ ವರೆಗಿನ ಮಾಹಿತಿಯ ಪ್ರಕಾರ, 5 ಕೋಟಿಗೂ ಅಧಿಕ ಐಟಿಆರ್‌ ಸಲ್ಲಿಕೆ ಆಗಿದೆ.
Last Updated 30 ಜುಲೈ 2022, 19:32 IST
ಐ.ಟಿ. ರಿಟರ್ನ್ಸ್‌ ಸಲ್ಲಿಸಲು ಜುಲೈ 31 ಕಡೆಯ ದಿನ

ಐಟಿಆರ್: ಒಂದು ಬಾರಿ ಮಾತ್ರ ಪರಿಷ್ಕರಣೆಗೆ ಅವಕಾಶ

ತೆರಿಗೆ ಪಾವತಿಸುವವರು ಪ್ರತಿ ಅಂದಾಜು ವರ್ಷಕ್ಕೆ ಸಂಬಂಧಿಸಿದಂತೆ ಒಂದು ಬಾರಿ ಮಾತ್ರ ಪರಿಷ್ಕೃತ ವಿವರ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿಯ ಅಧ್ಯಕ್ಷ ಜೆ.ಬಿ. ಮೊಹಾಪಾತ್ರ ಬುಧವಾರ ತಿಳಿಸಿದ್ದಾರೆ.
Last Updated 9 ಫೆಬ್ರುವರಿ 2022, 16:06 IST
ಐಟಿಆರ್: ಒಂದು ಬಾರಿ ಮಾತ್ರ ಪರಿಷ್ಕರಣೆಗೆ ಅವಕಾಶ

ಆದಾಯ ತೆರಿಗೆ ಮಿತಿಯಲ್ಲಿ ಯಥಾಸ್ಥಿತಿ, ತೆರಿಗೆ ನೀತಿಯಲ್ಲಿ ಏನೇನು ಬದಲಾವಣೆ?

ಆದಾಯ ತೆರಿಗೆ ಮಿತಿಯಲ್ಲಿ 2022-23ನೇ ಸಾಲಿನ ಬಜೆಟ್‌ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ, ಐಟಿ ರಿಟರ್ನ್ಸ್ ಸಲ್ಲಿಕೆ ವೇಳೆ ಆಗಿರುವ ಲೋಪವನ್ನು ಸರಿಪಡಿಸಿ, ನವೀಕೃತ ರಿಟರ್ನ್ಸ್ ಸಲ್ಲಿಸಲು ಮೌಲ್ಯಮಾಪನ ವರ್ಷದಿಂದ 2 ವರ್ಷಗಳವರೆಗೆ ಕಾಲಾವಕಾಶ ನೀಡಲಾಗಿದೆ.
Last Updated 1 ಫೆಬ್ರುವರಿ 2022, 8:50 IST
ಆದಾಯ ತೆರಿಗೆ ಮಿತಿಯಲ್ಲಿ ಯಥಾಸ್ಥಿತಿ, ತೆರಿಗೆ ನೀತಿಯಲ್ಲಿ ಏನೇನು ಬದಲಾವಣೆ?

ಗಡುವು ಮುಗಿದರೂ ಬಗೆಹರಿಯದ ಐ.ಟಿ. ಪೋರ್ಟಲ್‌ ಸಮಸ್ಯೆ

ಆದಾಯ ತೆರಿಗೆ ಜಾಲತಾಣದಲ್ಲಿನ (ಐ.ಟಿ. ಪೋರ್ಟಲ್‌) ತಾಂತ್ರಿಕ ದೋಷಗಳನ್ನು ಸರಿಪಡಿಸಲು ಸರ್ಕಾರವು ಇನ್ಫೊಸಿಸ್‌ಗೆ ನೀಡಿದ್ದ ಗಡುವು ಮುಗಿದಿದ್ದರೂ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ ಎಂದು ತೆರಿಗೆ ತಜ್ಞರು ಹೇಳಿದ್ದಾರೆ.
Last Updated 15 ಸೆಪ್ಟೆಂಬರ್ 2021, 17:22 IST
ಗಡುವು ಮುಗಿದರೂ ಬಗೆಹರಿಯದ ಐ.ಟಿ. ಪೋರ್ಟಲ್‌ ಸಮಸ್ಯೆ

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವು ವಿಸ್ತರಣೆ

ಕೇಂದ್ರೀಯ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) 2021-22ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಗಡುವನ್ನು ವಿಸ್ತರಿಸಿದೆ.
Last Updated 9 ಸೆಪ್ಟೆಂಬರ್ 2021, 14:37 IST
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವು ವಿಸ್ತರಣೆ
ADVERTISEMENT

ಹಣಕಾಸು: ಸೆಪ್ಟೆಂಬರ್ 30ರೊಳಗೆ ನೀವು ಈ 5 ಕೆಲಸಗಳನ್ನು ಮಾಡಿ ಮುಗಿಸಲೇಬೇಕು

ವೈಯಕ್ತಿಕ ಹಣಕಾಸಿನ ಶಿಸ್ತು ಎನ್ನುವುದು ಪ್ರತಿಯೊಬ್ಬರಿಗೆ ಮುಖ್ಯವಾದದ್ದು. ಈ ವಿಷಯದಲ್ಲಿ ಶಿಸ್ತು ಪಾಲಿಸದಿದ್ದರೆ ಆತನು ಕಳೆದುಕೊಳ್ಳುವುದೇ ಹೆಚ್ಚು. ಹೀಗಾಗಿ ಯಾವಾಗಲೂ ಹಣಕಾಸು ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡುತ್ತಲೆ ಇರುತ್ತಾರೆ. ನಾವು ದೈನಂದಿನ ವ್ಯವಹಾರದಲ್ಲಿ ಹಣಕಾಸು ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಕೆಲಸಗಳನ್ನು ಮಾಡಿ ಮುಗಿಸಬೇಕಾಗುತ್ತದೆ. ಇದೇ ರೀತಿ ಈ ವರ್ಷ ಸೆಪ್ಟೆಂಬರ್ 30 ರೊಳಗೆ ಮಾಡಿ ಮುಗಿಸಬೇಕಾದ ಅತ್ಯಗತ್ಯ ಟಾಪ್ ಐದು ಕೆಲಸಗಳು ಯಾವವು ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ. ಒಂದು ವೇಳೆ ನೀವು ಈ ಕೆಲಸಗಳನ್ನು ನಿಗದಿತ ಗಡುವಿನೊಳಗೆ ಮಾಡಿ ಮುಗಿಸದಿದ್ದರೆ ದಂಡ ಅಥವಾ ಅನರ್ಹತೆಗೆ ಗುರಿಯಾಗುವ ಸಂಭವವಿದೆ.
Last Updated 31 ಆಗಸ್ಟ್ 2021, 13:35 IST
ಹಣಕಾಸು: ಸೆಪ್ಟೆಂಬರ್ 30ರೊಳಗೆ ನೀವು ಈ 5 ಕೆಲಸಗಳನ್ನು ಮಾಡಿ ಮುಗಿಸಲೇಬೇಕು

₹ 2.5 ಲಕ್ಷದವರೆಗೆ ಜಮಾ ಮಾಡಿದ್ದ ಗೃಹಿಣಿಯರಿಗೆ ಐ.ಟಿ. ಪರಿಶೀಲನೆಯಿಂದ ವಿನಾಯಿತಿ

ನೋಟು ರದ್ದತಿಯ ನಂತರದಲ್ಲಿ ಗೃಹಿಣಿಯವರು ತಮ್ಮ ಬ್ಯಾಂಕ್‌ ಖಾತೆಯಲ್ಲಿ ಜಮಾ ಮಾಡಿದ ₹ 2.5 ಲಕ್ಷದವರೆಗಿನ ಮೊತ್ತವು ಆದಾಯ ತೆರಿಗೆ ಪರಿಶೀಲನೆಗೆ ಒಳಪಡುವುದಿಲ್ಲ ಎಂದು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ಹೇಳಿದೆ.
Last Updated 23 ಜೂನ್ 2021, 16:53 IST
₹ 2.5 ಲಕ್ಷದವರೆಗೆ ಜಮಾ ಮಾಡಿದ್ದ ಗೃಹಿಣಿಯರಿಗೆ ಐ.ಟಿ. ಪರಿಶೀಲನೆಯಿಂದ ವಿನಾಯಿತಿ

ಬೈಡನ್‌, ಕಮಲಾ ಹ್ಯಾರಿಸ್‌ರಿಂದ ಐಟಿ ರಿಟರ್ನ್ಸ್‌ ವಿವರ ಬಿಡುಗಡೆ

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರು ತಾವು ಸಲ್ಲಿಸಿರುವ ಆದಾಯ ತೆರಿಗೆ ರಿಟರ್ನ್ಸ್ ನ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಬಿಡುಗಡೆ ಮಾಡಿದ್ದಾರೆ.
Last Updated 18 ಮೇ 2021, 6:39 IST
ಬೈಡನ್‌, ಕಮಲಾ ಹ್ಯಾರಿಸ್‌ರಿಂದ ಐಟಿ ರಿಟರ್ನ್ಸ್‌ ವಿವರ ಬಿಡುಗಡೆ
ADVERTISEMENT
ADVERTISEMENT
ADVERTISEMENT