ಬೆಂಗಳೂರು ಐಟಿಪಿಎಲ್ ಮುಖ್ಯರಸ್ತೆ ಸಂಚಾರವೇ ಕಷ್ಟ!
ಟೆಕಿಗಳು ಮತ್ತು ಮಹದೇವಪುರ, ಗರುಡಾಚಾರ್ ಪಾಳ್ಯದ ಸುತ್ತಮುತ್ತಲಿನ ನಾಗರಿಕರು ಹೆಚ್ಚಾಗಿ ಬಳಸುವ ವೈಟ್ಫೀಲ್ಡ್ ಮತ್ತು ಐಟಿಪಿಎಲ್ ಮುಖ್ಯರಸ್ತೆ ವರ್ಷಗಳಿಂದ ಕಾಮಗಾರಿಗಳಿಂದಲೇ ತುಂಬಿದೆ. ಇದೀಗ ಮೆಟ್ರೊ ಕಾಮಗಾರಿಯಿಂದ ಈ ರಸ್ತೆಯಲ್ಲಿ ಸಂಚಾರವೇ ದುಸ್ತರವಾಗಿದೆ.Last Updated 3 ನವೆಂಬರ್ 2019, 19:45 IST