ಪಾಕ್ ಕೈದಿ ಹತ್ಯೆ; ಅಧಿಕಾರಿಗಳ ಎತ್ತಂಗಡಿ, ಜೈಲುಗಳಲ್ಲಿ ಭದ್ರತೆ ಹೆಚ್ಚಳ
ಜೈಪುರ ಜೈಲಿನಲ್ಲಿದ್ದ ಪಾಕಿಸ್ತಾನಿ ಕೈದಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹ ಅಧೀಕ್ಷಕ ಸಂಜಯ್ ಯಾದವ್ ಮತ್ತು ಉಪ ಅಧೀಕ್ಷಕ ಜಗದೀಶ್ ಶರ್ಮಾ ಅವರನ್ನು ಹುದ್ದೆ ತೋರಿಸದೆ ಎತ್ತಂಗಡಿ ಮಾಡಲಾಗಿದೆ.Last Updated 22 ಫೆಬ್ರುವರಿ 2019, 12:41 IST